• ಪ್ರತಿಯೊಬ್ಬರಿಗೂ ವಿದೇಶ ಪ್ರವಾಸವೆಂದರೆ ಎಲ್ಲಿಲ್ಲದ ಮೋಹ. ಒಂದು ಬಾರಿಯಾದರೂ ವಿದೇಶ ಪ್ರವಾಸ ಮಾಡುವ ಹಂಬಲವನ್ನು ಹೊಂದಿರುತ್ತಾರೆ. ಆದರೆ ವಿದೇಶಿ ತಾಣಗಳ ಸೌಂದರ್ಯವನ್ನೂ ಮೀರಿಸುವ ಸಾಕಷ್ಟು ತಾಣಗಳು ಭಾರತದಲ್ಲಿದೆ. ಭಾರತವು ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ದೇಶವಾಗಿದೆ. ಅತ್ಯಂತ ಪ್ರಶಾಂತವಾದ ಗಿರಿಧಾಮಗಳಿಂದ ಹಿಡಿದು ಭವ್ಯವಾದ ಐತಿಹಾಸಿಕ ಸ್ಮಾರಕಗಳವರೆಗೆ ಇಲ್ಲಿ ಎಲ್ಲವೂ ಇದೆ. ಈ ಕಾರಣದಿಂದಲೇ ವಿದೇಶಿಗರು ಕೂಡ ಭಾರತದ ಪ್ರವಾಸವನ್ನು ಬಹುವಾಗಿ ಇಷ್ಟಪಡುತ್ತಾರೆ. ಭಾರತದಲ್ಲಿ ಅಗತ್ಯವಾಗಿ ನೋಡಲೇಬೇಕಾದ 15 ಪ್ರೇಕ್ಷಣೀಯ ಸ್ಥಳಗಳ ಹೆಸರನ್ನು ಇಲ್ಲಿ ನೀಡಲಾಗಿದೆ.

    ಕಾಶ್ಮೀರ
    ಲಡಾಖ್
    ದೆಹಲಿ
    ಸಿಕ್ಕಿಂ
    ಮೇಘಾಲಯ
    ಕೇರಳ
    ಅಂಡಮಾನ್
    ಮೈಸೂರು
    ಗೋವಾ
    ವಾರಾಣಸಿ
    ಜೈಸಲ್ಮೇರ್
    ಔರಂಗಾಬಾದ್
    ಹಂಪಿ
    ರಿಷಿಕೇಶ
    ಅಮೃತಸರ