ಧಾರ್ಮಿಕ ಪ್ರವಾಸವೆಂಬುದು ಈಗ ಹಿರಿಯರಿಗಷ್ಟೇ ಸೀಮಿತವಾಗಿಲ್ಲ. ಎಲ್ಲಾ ವಯಸ್ಸಿನವರೂ ಧಾರ್ಮಿಕ ಪ್ರವಾಸದತ್ತ ಒಲವು ತೋರುತ್ತಿದ್ದಾರೆ. ಅದರಲ್ಲೂ ದೇಶದ ಪ್ರಮುಖ ಧಾರ್ಮಿಕ ತಾಣಗಳಿಗೆ ಭೇಟಿ ನೀಡಬೇಕೆನ್ನುವ ಕನಸು ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಪ್ರಯಾಣಕ್ಕಾಗಿ ಯಾವ ಟ್ರಾವೆಲ್‌ ಏಜೆನ್ಸಿ ಸೂಕ್ತ ಎಂಬುದೇ ಅನೇಕರ ಗೊಂದಲಕ್ಕೆ ಕಾರಣವಾಗಿರುತ್ತದೆ. ಆದರೆ ಸದ್ಯ ಬೆಂಗಳೂರು ನಾಗರಬಾವಿಯಲ್ಲಿರುವ ಹೆಸರಾಂತ ಟ್ರಾವೆಲ್‌ ಏಜೆನ್ಸಿ ʻಬಿಲ್ವ ಟ್ರಾವೆಲ್ ವರ್ಲ್ಡ್‌ʼ ಧಾರ್ಮಿಕ ಪ್ರವಾಸಿಗರ ನೆರವಿಗೆ ಬಂದಿದೆ.

Untitled design

ʻಬಿಲ್ವ ಟ್ರಾವೆಲ್ ವರ್ಲ್ಡ್‌ʼ ಫೆಬ್ರವರಿ 23ರಂದು ಆಯೋಧ್ಯ , ಪ್ರಯಾಗ ರಾಜ್, ಸಾರನಾಥ್, ಬೋಧ್ ಗಯಾ, ಗಯಾ, ಕಾಶಿ- ವಾರಾಣಸಿ ಸೇರಿದಂತೆ ಧಾರ್ಮಿಕ ಯಾತ್ರೆ ಕೈಗೊಳ್ಳಬೇಕೆಂದಿರುವ ಹಿಂದೂ ಬಾಂಧವರಿಗಾಗಿ ಫ್ಲೈಟ್ ಪ್ಯಾಕೇಜ್ ಬಿಡುಗಡೆಗೊಳಿಸಿದೆ. ಪ್ಯಾಕೇಜ್‌ನಲ್ಲಿ ಏನೆಲ್ಲಾ ಒಳಗೊಂಡಿರುತ್ತದೆ, ಎಷ್ಟು ದಿನಗಳ ಪ್ರವಾಸ ಸೇರಿದಂತೆ ಪ್ರವಾಸಿಗರಿಗಿರುವ ಎಲ್ಲ ಪ್ರಶ್ನೆಗಳಿಗೆ ಫೋನ್‌ ಕಾಲ್‌ ಮೂಲವೂ ಉತ್ತರ ಪಡೆದುಕೊಳ್ಳಬಹುದು.

ಸಂಪರ್ಕ ಸಂಖ್ಯೆ : 7676326397 / 9845286652