Monday, August 18, 2025
Monday, August 18, 2025

ಫಾರಿನ್‌ಗೆ ಯಾಕೆ? ಭಾರತದ ಈ ಜಾಗಗಳಿಗೆ ಹೋಗಿ!

ಭೂಲೋಕದ ಸ್ವರ್ಗ ಎಂದೇ ಬಣ್ಣಿಸಲಾಗುವ ಕಾಶ್ಮೀರ ತನ್ನ ನಂಬಲಾಗದ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕಾಶ್ಮೀರದ ಸುಂದರ ಸರೋವರಗಳು, ಕಾಡುಗಳು ಮತ್ತು ತೋಟಗಳಿಂದಾಗಿ ಪ್ರಪಂಚದಾದ್ಯಂತ ಪ್ರವಾಸಿಗರನ್ನು ಸೆಳೆಯುತ್ತದೆ.

  • ಪ್ರತಿಯೊಬ್ಬರಿಗೂ ವಿದೇಶ ಪ್ರವಾಸವೆಂದರೆ ಎಲ್ಲಿಲ್ಲದ ಮೋಹ. ಒಂದು ಬಾರಿಯಾದರೂ ವಿದೇಶ ಪ್ರವಾಸ ಮಾಡುವ ಹಂಬಲವನ್ನು ಹೊಂದಿರುತ್ತಾರೆ. ಆದರೆ ವಿದೇಶಿ ತಾಣಗಳ ಸೌಂದರ್ಯವನ್ನೂ ಮೀರಿಸುವ ಸಾಕಷ್ಟು ತಾಣಗಳು ಭಾರತದಲ್ಲಿದೆ. ಭಾರತವು ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ದೇಶವಾಗಿದೆ. ಅತ್ಯಂತ ಪ್ರಶಾಂತವಾದ ಗಿರಿಧಾಮಗಳಿಂದ ಹಿಡಿದು ಭವ್ಯವಾದ ಐತಿಹಾಸಿಕ ಸ್ಮಾರಕಗಳವರೆಗೆ ಇಲ್ಲಿ ಎಲ್ಲವೂ ಇದೆ. ಈ ಕಾರಣದಿಂದಲೇ ವಿದೇಶಿಗರು ಕೂಡ ಭಾರತದ ಪ್ರವಾಸವನ್ನು ಬಹುವಾಗಿ ಇಷ್ಟಪಡುತ್ತಾರೆ. ಭಾರತದಲ್ಲಿ ಅಗತ್ಯವಾಗಿ ನೋಡಲೇಬೇಕಾದ 15 ಪ್ರೇಕ್ಷಣೀಯ ಸ್ಥಳಗಳ ಹೆಸರನ್ನು ಇಲ್ಲಿ ನೀಡಲಾಗಿದೆ.

    ಕಾಶ್ಮೀರ
    ಲಡಾಖ್
    ದೆಹಲಿ
    ಸಿಕ್ಕಿಂ
    ಮೇಘಾಲಯ
    ಕೇರಳ
    ಅಂಡಮಾನ್
    ಮೈಸೂರು
    ಗೋವಾ
    ವಾರಾಣಸಿ
    ಜೈಸಲ್ಮೇರ್
    ಔರಂಗಾಬಾದ್
    ಹಂಪಿ
    ರಿಷಿಕೇಶ
    ಅಮೃತಸರ

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!