Friday, June 26, 2026
Friday, June 26, 2026

ಗಿನ್ನಿಸ್ ವಿಶ್ವ ದಾಖಲೆ ಬರೆದ ಜೊನಾಥಾನ್

ದಕ್ಷಿಣ ಅಟ್ಲಾಂಟಿಕ್​ ಮಹಾಸಾಗರದ ಸೇಂಟ್ ಹೆಲೆನಾ ದ್ವೀಪದಲ್ಲಿ ವಾಸಿಸುತ್ತಿರುವ ಈ ಆಮೆಯು ಸುಮಾರು 1832 ರಲ್ಲಿ ಜನಿಸಿತ್ತು ಎನ್ನಲಾಗಿದೆ. ಆದರೆ ಇದರ ಜನನದ ಬಗೆಗೆ ನಿಖರ ಮಾಹಿತಿ ತಿಳಿದಿಲ್ಲ. ಆದರೆ ಇದರ ರಕ್ಷಣೆಗೆಂದು ಇರುವ ಚಿಪ್ಪನ್ನು ನೋಡಿ ಪರಿಶೀಲನೆ ಮಾಡುವ ಮೂಲಕ ಇದರ ಆಯಸ್ಸನ್ನು ಪತ್ತೆ ಹಚ್ಚಬಹುದು ಎನ್ನುತ್ತಾರೆ ತಜ್ಞರು.

ರಾಣಿ ವಿಕ್ಟೋರಿಯಾ ಆಳ್ವಿಕೆ ಮುಗಿಯುವ ಮೊದಲು ಜನಿಸಿ, ಎಐ ಕಾಲದಲ್ಲಿಯೂ ಬದುಕುಳಿದ ಜೊನಾಥಾನ್​ ಎಂಬ ಆಮೆ ಸದ್ಯ ವಿಶ್ವ ದಾಖಲೆ ಮಾಡಿದೆ. 194 ವರ್ಷ ಬದುಕುಳಿದು 2026ರ ಗಿನ್ನಿಸ್ ವಿಶ್ವ ದಾಖಲೆಯ ಐಕಾನ್​ ಎಂದು ಹೆಸರು ಪಡೆದುಕೊಂಡಿದೆ. ವಿಶ್ವದ ಅತ್ಯಂತ ಹಳೆಯ ಜೀವಂತ ಪ್ರಾಣಿಯೆನಿಸಿರುವ ಈ ಜೊನಾಥಾನ್​​ ಇತಿಹಾಸದಲ್ಲಿ ಅತ್ಯಂತ ಅಸಾಧಾರ ದಾಖಲೆ ಹೊಂದಿರುವವರ ಸಾಲಿನಲ್ಲಿ ಸ್ಥಾನ ಪಡೆದಿದೆ.

Untitled design (32)

ದಕ್ಷಿಣ ಅಟ್ಲಾಂಟಿಕ್​ ಮಹಾಸಾಗರದ ಸೇಂಟ್ ಹೆಲೆನಾ ದ್ವೀಪದಲ್ಲಿ ವಾಸಿಸುತ್ತಿರುವ ಈ ಆಮೆಯು ಸುಮಾರು 1832 ರಲ್ಲಿ ಜನಿಸಿತ್ತು ಎನ್ನಲಾಗಿದೆ. ಆದರೆ ಇದರ ಜನನದ ಬಗೆಗೆ ನಿಖರ ಮಾಹಿತಿ ತಿಳಿದಿಲ್ಲ. ಆದರೆ ಇದರ ರಕ್ಷಣೆಗೆಂದು ಇರುವ ಚಿಪ್ಪನ್ನು ನೋಡಿ ಪರಿಶೀಲನೆ ಮಾಡುವ ಮೂಲಕ ಇದರ ಆಯಸ್ಸನ್ನು ಪತ್ತೆ ಹಚ್ಚಬಹುದು ಎನ್ನುತ್ತಾರೆ ತಜ್ಞರು. ಜೊನಾಥಾನ್​ ಆಮೆಗೆ ಕಣ್ಣಿನ ಪೊರೆ ಬಂದಿರುವ ಕಾರಣ ಕಣ್ಣು ಅಷ್ಟಾಗಿ ಕಾಣೋದಿಲ್ಲ. ಆದರೆ, ಕಿವಿ ಮಾತ್ರ ಚುರುಕು. ಯಾರು ಏನೇ ಮಾತನಾಡಿದರು ಗ್ರಹಿಸುವ ಶಕ್ತಿ ಇದಕ್ಕಿದೆ. ಜೊನಾಥನ್​ಗಾಗಿ ವಿಶೇಷ ವೈದ್ಯರನ್ನು ನೇಮಕ ಮಾಡಲಾಗಿದ್ದು, ಇದು ಐವತ್ತು ವರ್ಷದಲ್ಲಿದ್ದಾಗ ಇದನ್ನು ಸೇಂಟ್​ ಹೆಲನಾಗೆ ತರಲಾಯಿತು ಎನ್ನಲಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...