Saturday, June 27, 2026
Saturday, June 27, 2026

ಶೆಟ್ಟಿಹಳ್ಳಿ ಹುಲಿಗಳು ಖಾಲಿ?

ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ 2014ರಲ್ಲಿ 5 ಹುಲಿಗಳಿದ್ದವು. 2018ರಲ್ಲಿ ಅವುಗಳ ಸಂಖ್ಯೆ 3, 2022ರಲ್ಲಿ 2ಕ್ಕೆ ಇಳಿಕೆಯಾಯಿತು. 2026ರ ಗಣತಿಯಲ್ಲಿ ಯಾವುದೇ ಹುಲಿಗಳು ಕಂಡುಬಂದಿಲ್ಲ. ಸಾಮಾನ್ಯವಾಗಿ 10-15 ಚದರ ಕಿಮೀ.ಗೆ ಒಂದು ಹುಲಿ ಇರುತ್ತದೆ. ಆದರೆ, ಶೆಟ್ಟಿಹಳ್ಳಿ ವ್ಯಾಪ್ತಿ ದೊಡ್ಡದಿದ್ದು ಹುಲಿಗಳ ಸಂಖ್ಯೆ ಕಡಿಮೆ ಇದ್ದು 100-150 ಚ.ಕಿಮೀ.ಗೆ 1 ಹುಲಿಗಳಿದ್ದವು. ಅದೂ ಈಗ ಕಣ್ಮರೆಯಾಗಿರುವುದು ಆತಂಕ ಮತ್ತು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ.

ಕಳೆದ ವರ್ಷ ನಡೆದಿರುವ ಹುಲಿ ಗಣತಿಯ ದತ್ತಾಂಶದ ಪ್ರಕಾರ, ಕರ್ನಾಟಕದ ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನಬೆಟ್ಟ, ಮಲೆ ಮಹದೇಶ್ವರ, ಕೇರಳದ ವಯನಾಡು, ತಮಿಳುನಾಡಿನ ಮದುಮಲೈ, ಸತ್ಯಮಂಗಲ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಸುಸ್ಥಿರವಾಗಿದೆ. ಆದರೆ, ಪ್ರಾಕೃತಿಕವಾಗಿ ಪೂರಕವಾದ ಶಿವಮೊಗ್ಗ ಜಿಲ್ಲೆಯಲ್ಲಿ ಹುಲಿಗಳ ಸಂಖ್ಯೆ ನಿಧಾನವಾಗಿ ಕ್ಷೀಣಿಸಿದೆ.

ಇದನ್ನೂ ಓದಿ: ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರಶಸ್ತಿಯ ಗರಿ

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಹುಲಿ ಗಣತಿ ನಡೆಸುತ್ತದೆ. ಅದರ ದತ್ತಾಂಶದಂತೆ, ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ 2014ರಲ್ಲಿ 5 ಹುಲಿಗಳಿದ್ದವು. 2018ರಲ್ಲಿ ಅವುಗಳ ಸಂಖ್ಯೆ 3, 2022ರಲ್ಲಿ 2ಕ್ಕೆ ಇಳಿಕೆಯಾಯಿತು. 2026ರ ಗಣತಿಯಲ್ಲಿ ಯಾವುದೇ ಹುಲಿಗಳು ಕಂಡುಬಂದಿಲ್ಲ. ಸಾಮಾನ್ಯವಾಗಿ 10-15 ಚದರ ಕಿಮೀ.ಗೆ ಒಂದು ಹುಲಿ ಇರುತ್ತದೆ. ಆದರೆ, ಶೆಟ್ಟಿಹಳ್ಳಿ ವ್ಯಾಪ್ತಿ ದೊಡ್ಡದಿದ್ದು ಹುಲಿಗಳ ಸಂಖ್ಯೆ ಕಡಿಮೆ ಇದ್ದು 100-150 ಚ.ಕಿಮೀ.ಗೆ 1 ಹುಲಿಗಳಿದ್ದವು. ಅದೂ ಈಗ ಕಣ್ಮರೆಯಾಗಿರುವುದು ಆತಂಕ ಮತ್ತು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..