Monday, August 18, 2025
Monday, August 18, 2025

ಸಿಂಗಾಪುರ ಪ್ರವಾಸೋದ್ಯಮ ಮಂಡಳಿ: ಬಿಟಿಎಸ್‌-ಜಿನ್‌ಗೆ ಸಹಕಾರ!

ಮೇ 16 ರಂದು ʼHYBE LABELSʼ ಯೂಟ್ಯೂಬ್ ಚಾನೆಲ್‌ನಲ್ಲಿ ಜಿನ್‌ ಹಾಡು ಬಿಡುಗಡೆಗೊಂಡಿದೆ. ಇಡೀ ಹಾಡಿನ ಚಿತ್ರೀಕರಣವು ಸಿಂಗಾಪುರ ಪ್ರವಾಸೋದ್ಯಮದ ಮೇಲೆ ಬೆಳಕು ಚೆಲ್ಲಿದೆ. ನಗರದ ಸುಂದರ ದೃಶ್ಯಗಳು ಮತ್ತು ವಿಸ್ಮಯಕಾರಿಯಾದ ತಾಣಗಳನ್ನು ವಿಡಿಯೊದಲ್ಲಿ ಸೆರೆ ಹಿಡಿಯಲಾಗಿದೆ.

BTS( Bangtan Boys ) ಸದಸ್ಯ ಜಿನ್ ಅವರ ಎರಡನೇ ಒನ್‌ಮ್ಯಾನ್‌ ಆಲ್ಬಂ "ಎಕೋ" ದ ಮುಖ್ಯ ಟ್ರ್ಯಾಕ್ "ಡೋಂಟ್ ಸೇ ಯು ಲವ್ ಮಿ" ಸದ್ಯ ಬಿಡುಗಡೆಗೊಂಡಿದೆ. ಸಂಗೀತ ವಿಡಿಯೊ ನಿರ್ಮಾಣದಲ್ಲಿ ಬ್ರೈಟ್‌ ಮ್ಯೂಸಿಕ್‌ ಗೆ ಸಿಂಗಾಪುರ ಪ್ರವಾಸೋದ್ಯಮ ಮಂಡಳಿಯ ಸಹಯೋಗವಿತ್ತು. ಪಾಲುದಾರಿಕೆಯ ನಂತರ ಮಂಡಳಿಯು ಪಾಪ್‌ ಸಾಂಗ್‌ ಅನ್ನು ಅಳವಡಿಸಿಕೊಂಡಿದೆ.

ಮೇ 16 ರಂದು ʼHYBE LABELSʼ ಯೂಟ್ಯೂಬ್ ಚಾನೆಲ್‌ನಲ್ಲಿ ಜಿನ್‌ ಹಾಡು ಬಿಡುಗಡೆಗೊಂಡಿದೆ. ಇಡೀ ಹಾಡಿನ ಚಿತ್ರೀಕರಣವು ಸಿಂಗಾಪುರ ಪ್ರವಾಸೋದ್ಯಮದ ಮೇಲೆ ಬೆಳಕು ಚೆಲ್ಲಿದೆ. ನಗರದ ಸುಂದರ ದೃಶ್ಯಗಳು ಮತ್ತು ವಿಸ್ಮಯಕಾರಿಯಾದ ತಾಣಗಳನ್ನು ವಿಡಿಯೊದಲ್ಲಿ ಸೆರೆ ಹಿಡಿಯಲಾಗಿದೆ.

ಸಿಂಗಾಪುರದ ಬಹು ಪ್ರಸಿದ್ಧ ತಾಣಗಳಲ್ಲಿ ಮ್ಯೂಸಿಕ್‌ ವಿಡಿಯೊವನ್ನು ಚಿತ್ರೀಕರಿಸಲಾಗಿದೆ. ಸಿಂಗಾಪುರದ ನ್ಯಾಷನಲ್ ಗ್ಯಾಲರಿ, ಫ್ಲೈಯರ್, ಗಾರ್ಡನ್ಸ್ ಬೈ ದಿ ಬೇ ಮತ್ತು ಆಂಡರ್ಸನ್ ಬ್ರಿಡ್ಜ್‌ನ ಅದ್ಭುತ ದೃಶ್ಯಗಳು ವಿಡಿಯೊದಲ್ಲಿದೆ. ಕೆಂಗ್ ಎಂಗ್ ಕೀ ಸೀಫುಡ್ ಮತ್ತು ಗೋಲ್ಡ್‌ಹಿಲ್ ಪ್ಲಾಜಾ ಸೇರಿದಂತೆ ಹತ್ತು ಹಲವು ನೆರೆಹೊರೆಯ ತಾಣಗಳು ಕೂಡ ಚಿತ್ರೀಕರಣಗೊಂಡಿದೆ. ಹಾಡಿನ ಸ್ಕ್ರೀನ್‌ ಪ್ಲೇ ಮತ್ತು ನರೆಷೇನ್ ಕೂಡ ಅತ್ಯದ್ಭುತವಾಗಿದೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!